ಇದು ಪವರ್ ಸ್ಟಾರ್ ತಾಕತ್ತು..! | FILMIBEAT KANNADA

2019-01-28 629

ಪುನೀತ್ ನಟನೆಯ 'ನಟ ಸಾರ್ವಭೌಮ' ಟ್ರೇಲರ್ ಎರಡು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಅದೇ ದಿನ ಸಲ್ಮಾನ್ ಅವರ 'ಭಾರತ್' ಚಿತ್ರದ ಟೀಸರ್ ಕೂಡ ರಿಲೀಸ್ ಆಗಿತ್ತು. ಆದರೆ, ಈಗ ಆ ಚಿತ್ರವನ್ನು ಮೀರಿಸಿ 'ನಟ ಸಾರ್ವಭೌಮ' ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

Power Star Puneet Rajkumar's 'Nata Sarwabouma' movie trailer trending number 1 on youtube.